¡Sorpréndeme!

ಶೃನ್ ಶೆಟ್ಟಿ ಹಾಗು ಬಿಗ್ ಬಾಸ್ ಬಗ್ಗೆ ಕೆಲವೊಂದು ರಹಸ್ಯ ಬಿಚ್ಚಿಟ್ಟ ಚೃತ್ರ ಕೋಟೂರ್ | Filmibeat exclusive

2020-04-29 5,665 Dailymotion

ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಹೀಗಿರುವಾಗ ಜನಗಳಿಗೆ ಬೋರ್ ಆಗದಿರಲಿ ಎಂದು ನಮ್ಮ ಫಿಲ್ಮಿ ಬೀಟ್ ತಂಡ ಚೃತ್ರ ಕೋಟೂರ್ ರನ್ನು ಲೈವ್ ಏರ್ಪಡಿಸಲಾಗಿತ್ತು.
The national lockdown has been continued and we still don't Know how it is going to end. Meanwhile our filmibeat team organised a live session with Chaitra Kotoor so people at home are not bores